ಯುವತಿಯೊಬ್ಬಳು ತನ್ನ ಸಹೊದರನನ್ನೇ ಮದುವೆಯಾಗಿ ಗರ್ಭಿಣಿಯಾಗಿರುವುದಾಗಿ ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದೂ ಧರ್ಮದಲ್ಲಿ ಸೋಹೋದರ ಮತ್ತು ಸಹೋದರಿಯ ಸಂಬಂಧವನ್ನು ಪವಿತ್ರ ಎಂದು ಹೇಳಲಾಗಿದೆ. ಸಹೊದರಿಯಲ್ಲಿ ತಾಯಿಯನ್ನು ಕಾಣಬೇಕು ಎಂದು ಹೇಳಲಾಗುತ್ತದೆ. ದೂರದ ಸಹೋದರ ಸಂಬಂಧಿಯಾಗಿದ್ರೂ, ಮಹಿಳೆಯರು ರಕ್ಷಾ ಬಂಧನದಂದು ರಾಕಿ ಕಳುಹಿಸುತ್ತಾರೆ. ರಕ್ಷಾ ಬಂಧನ ಸಮೀಪಿಸುತ್ತಿದ್ದಂತೆ ಮಹಿಳೆಯರು ಸಂಬಂಧದಲ್ಲಿ ಸಹೊದರರಾಗುವ ಮತ್ತು ಆಪ್ತ ಗೆಳೆಯರಿಗೆ ರಾಕಿಯನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ತಂದೆ ಮಗಳನ್ನು, ಮಗ ತಾಯಿಯನ್ನು ಮದುವೆಯಾದ್ರು ಎಂಬ ಬರಹವುಳ್ಳ ಫೋಟಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ನಡುವೆ ಯುವತಿಯೋರ್ವಳು ಸಹೋದರನನ್ನೇ ಮದುವೆಯಾಗಿರೋದಾಗಿ ಹೇಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ವೈರಲ್ ಆಗಿರುವ ವಿಡಿಯೋವನ್ನು @sunilbha965 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಯುವತಿ ದೊಡ್ಡದಾದ ಸಿಂಧೂರ ಹಚ್ಚಿಕೊಂಡಿದ್ದು, ಪಟಪಟ ಅಂತ ಹೇಳಲು ಆರಂಭಿಸುತ್ತಾಳೆ. ಯುವತಿ ಪಕ್ಕದಲ್ಲಿರುವ ನಿಂತಿರುವ ಹುಡುಗನನ್ನು ತೋರಿಸುತ್ತಾ, ಇವನು ನನ್ನ ಸಹೋದರ, ನಾನು ಇವನಿಗೆ ಸಹೋದರಿ ಆಗಬೇಕು ಎಂದು ಹೇಳುತ್ತಾನೆ. ನಂತರ ಮಾತು ಮುಂದುವರಿಸುವ ಯುವತಿ, ನಾವಿಬ್ಬರು ಪ್ರೀತಿಸುತ್ತಿದ್ದೇವೆ. ಈಗ ಈತನ ಮಗುವಿಗೆ ನಾನು ತಾಯಿ ಆಗುತ್ತಿದ್ದೇನೆ. ನಮ್ಮಿಬ್ಬರ ಪ್ರೀತಿಯನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.
Chakravyuha News > State News > ಸಹೊದರನಿಂದ ಗರ್ಭಿಣಿಯಾದೆ, ಹಾಗ ನಾವು ಮದುವೆ ಆದ್ವಿ, ದೇವಸ್ಥಾನದಲ್ಲಿ ವಿಷಯ ಹೇಳಿದ ಯುವತಿ
ಸಹೊದರನಿಂದ ಗರ್ಭಿಣಿಯಾದೆ, ಹಾಗ ನಾವು ಮದುವೆ ಆದ್ವಿ, ದೇವಸ್ಥಾನದಲ್ಲಿ ವಿಷಯ ಹೇಳಿದ ಯುವತಿ
muttappa10/01/2025
posted on
Leave a reply