ದೇಹಲಿ: ಕೆಲಸದ ಬಗೆಗಿನ ಸಮರ್ಪಣೆ ಮತ್ತು ರೋಗಿಗಳ ಬಗೆಗಿನ ಸಹಾನುಭೂತಿಗೆ ಹೆಸರುವಾಸಿಯಾದ ಪ್ರಸಿದ್ಧ ನೇತ್ರತಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಜೀವನ್ ಸಿಂಗ್ ತಿತಿಯಾಲ್ ವರ್ಷಗಳ ಸಮರ್ಪಿತ ಸೇವೆಯ ಬಳಿಕ ಇದೀಗ ನಿವೃತ್ತಿಯನ್ನು ಹೊಂದಿದ್ದು, ದೆಹಲಿಯ ಏಮ್ಸ್‌ನಲ್ಲಿ ಬೀಳ್ಕೊಡುಗೆಯ ಸಮಯದಲ್ಲಿ ಅವರು ಸಹದ್ಯೋಗಿಗಸೇವೆಯಿಂದ ನಿವೃತ್ತಿ: ಬೀಳ್ಕೊಡುಗೆಯ ದಿನ ಕಣ್ಣೀರು ಹಾಕಿದ ಡಾ. ಜೀವನ್ ಸಿಂಗ್ ಅವರನ್ನು ಬಿಗಿದಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಭಾವನಾತ್ಮಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿ ನಿವೃತ್ತಿಯ ದಿನ ಹತ್ತಿರ ಬಂದಂತೆ ಹೆಚ್ಚಿನವರು ಬೇಸರ ಮಾಡಿಕೊಳ್ಳುತ್ತಾರೆ. ಕೆಲಸದ ಸ್ಥಳ, ಸಹದ್ಯೋಗಿಗಳನ್ನೆಲ್ಲಾ ಬಿಟ್ಟು ಹೋಗ್ಬೇಕಲ್ಲಾ ಎಂದು ದುಃಖ ಪಡ್ತಾರೆ. ಅದರಲ್ಲೂ ನಿವೃತ್ತಿಯ ದಿನ ಭಾವುಕರಾಗಿ ಕಣ್ಣೀರನ್ನೇ ಹಾಕ್ತಾರೆ. ಅದೇ ರೀತಿ ವೈದ್ಯರೊಬ್ಬರು ನಿವೃತ್ತಿಯ ದಿನ ಕಣ್ಣೀರು ಹಾಕಿದ್ದಾರೆ. ವರ್ಷಗಳ ಸಮರ್ಪಿತ ಸೇವೆಯ ನಂತರ ಪ್ರಸಿದ್ಧ ನೇತ್ರತಜ್ಞ ಹಾಗೂ ಪದ್ಮಶ್ರೀ ಪುರಸ್ಕೃತ ವೈದ್ಯ ಡಾ. ಜೀವನ್ ಸಿಂಗ್ ತಿತಿಯಾಲ್ ನಿವೃತ್ತರಾಗಿದ್ದು, ದೆಹಲಿಯ ಏಮ್ಸ್‌ನಲ್ಲಿ ಬೀಳ್ಕೊಡುಗೆಯ ಸಮಯದಲ್ಲಿ ಅವರು ಸಹದ್ಯೋಗಿಗಳನ್ನು ಬಿಗಿದಪ್ಪಿ ಅತ್ತಿದ್ದಾರೆ. ಈ ಭಾವನಾತ್ಮಕ ದೃಶ್ಯ ಕಂಡು ಬಂತು
Chakravyuha News > India News > ಸೇವೆಯಿಂದ ನಿವೃತ್ತಿ: ಬೀಳ್ಕೊಡುಗೆಯ ದಿನ ಕಣ್ಣೀರು ಹಾಕಿದ ಡಾ. ಜೀವನ್ ಸಿಂಗ್